ಸಂಗವಪ್ಪ ಬಸವಾ,
ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ.
ಅಪ್ರತಿಮ ಅನುಪಮ ಬಸವಾ,
ಅನಾದಿಸ್ವಭಾವವಾದನಯ್ಯಾ.
ಸಂಗಯ್ಯಾ, ನಿಮ್ಮ ಬಸವ ಎನ್ನಲ್ಲಿ ಅಡಗಿದನು.
Art
Manuscript
Music
Courtesy:
Transliteration
Saṅgavappa basavā,
nis'saṅga nirālambiyādeyā basavā.
Apratima anupama basavā,
anādisvabhāvavādanayyā.
Saṅgayyā, nim'ma basava ennalli aḍagidanu.