Index   ವಚನ - 274    Search  
 
ಸರ್ವಾಂಗ ಶುದ್ಧವಾಗಿ ಲಿಂಗದೇಹಿಯಾನಾದೆನು. ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡೆದೆನು. ಸರ್ವಾಂಗ ಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.