Index   ವಚನ - 14    Search  
 
ಕ್ರೋಧವೆಂಬ ಹೊಲಗೇರಿಯ ಹೊರವಂಟು, ಭೇದವೆಂಬೈವರನತಿಗಳೆದನು. ನಾದಬಿಂದುವೆಂಬ ತೀರ್ಥವನು ಮಿಂದು, ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು. ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು ಸಾಧಿಸಿದಂ ಭೋ ಎನ್ನ ಅಜಗಣ್ಣತಂದೆ.