Index   ವಚನ - 41    Search  
 
ನಿರಂಜನನ ರಂಜಿಸಲುಂಟೆ? ನಿಜ ನಿಶ್ಚೈಸಿದಲ್ಲಿ ಸಂಗಕ್ಕೆ ಒಳಗಪ್ಪುದೆ? ಈ ಸುಗುಣದಂಗವ ತಿಳಿದು ಲಿಂಗ ಆತ್ಮನಲ್ಲಿ ಸಂಗವಾಗಿ ಆತ್ಮ ಲಿಂಗದಲ್ಲಿ ಮೂರ್ಛೆಗತವಾದ ಮತ್ತೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬ ಸೊಲ್ಲೇಕೆ ಉಡುಗದು.