•  
  •  
  •  
  •  
Index   ವಚನ - 309    Search  
 
ಆದಿ ಅನಾದಿ ಒಂದಾದಂದು, ಚಂದ್ರಸೂರ್ಯರೊಂದಾದಂದು, ಧರೆ ಆಕಾಶ ಒಂದಾದಂದು; ಗುಹೇಶ್ವರಲಿಂಗನು ನಿರಾಳನು.
Transliteration Ādi anādi ondādandu, candrasūryarondādandu, dhare ākāśa ondādandu; guhēśvaraliṅganu nirāḷanu.
Hindi Translation आदि अनादि एक हो जाने से , चंद्र सूर्य एक हो जाने से , धरा आकाश एक हो जाने से , गुहेश्वर लिंग निराला हुआ । Translated by: Eswara Sharma M and Govindarao B N
Tamil Translation ஆதியும் அனாதியும் இணைந்த அன்று சந்திர-சூரியர் இணைந்த அன்று பூமியும் ஆகாயமும் இணைந்த அன்று குஹேசுவரலிங்கத்தின் பேரமைதி நிலையாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾದಿ = ಭಕ್ತ, ಆ ದೇವನ ಪೂಜಕ; ಆಕಾಶ = ಅಜಡನಾದ ದೇಹಿ; ಜೀವಾತ್ಮ; ಆದಿ = ದೇವ; ಪರಮಮೂಲಸತ್ಯ; ಚಂದ್ರ = ಅಂತಃಪ್ರಜ್ಞೆ; ಧರೆ = ಜಡವಾದ ದೇಹ; ಸೂರ್ಯ = ಬಾಹ್ಯಪ್ರಜ್ಞೆ; Written by: Sri Siddeswara Swamiji, Vijayapura