Index   ವಚನ - 296    Search  
 
ಶಿವಲಿಂಗಧಾರಣವ ಮಾಡಬೇಕೆಂದುದು ಶ್ರುತಿ. ಶಿವಶಿವಾ! ಶಿವಲಿಂಗವನೆ ಧರಿಸಬೇಕೆಂದುದಥರ್ವಣಾ: ತದಂತರ್ ಗ್ರಹಣಾ'ಯೆಂಬ ಶ್ರುತಿ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ಲಿಂಗವನೆ ಧರಿಸೆಂದು, ಶಿವಲಿಂಗಧಾರಣವೆ ಪಥವೆಂದುದಥರ್ವಣಾ!