ಸಂಸಾರಸಂಗವ ಭೇದಿಸಿ ನೋಡುವಡೆ,
ದೂರವೆ? ಕಪಟ ಕನ್ನಡವೆ?
ರವಿಯ ತಪ್ಪಿಸಿ ಸುಳಿವ
ಗುಹೇಶ್ವರನೆಂದರಿದ ಶರಣ ಸಂಸಾರಿಯೆ?
Transliteration Sansārasaṅgava bhēdisi nōḍuvaḍe,
dūrave? Kapaṭa kannaḍave?
Raviya tappisi suḷiva
guhēśvaranendarida śaraṇa sansāriye?
Hindi Translation संसार संग को भेदकर देखे तो
दूर है? कपट भ्रमा है ?
रवि को छूककर फिरनेवाले गुहेश्वर को जाननेवाला
शरण क्या गृहस्थ है ?
Translated by: Eswara Sharma M and Govindarao B N
Telugu Translation உலகியல் பிணைப்பைப் பகுத்து ஆராயின்
ಶಬ್ದಾರ್ಥಗಳು ಕನ್ನಡ = ಭ್ರಮೆ; ಕಪಟ = ಮೋಸ, ಮೋಸದ ತೋರಿಕೆ; ದೂರವೆ? = ದೂರವಲ್ಲ, ಸನ್ನಿಹಿತ, ಸಿದ್ದ; ಭೇದಿಸಿ ನೋಡು = ಒಳಹೊಕ್ಕು ನೋಡು, ಕಳೆದು ನೋಡು; ರವಿ = ಭೇಧಜ್ಞಾನಕ್ಕೆ ಸಂಕೇತ; ಸಂಸಾರಸಂಗ = ಸಂಸಾರದ ವ್ಯಾಮೋಹ;
Written by: Sri Siddeswara Swamiji, Vijayapura