ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
ನಿನ್ನೊಳಗೆ ಅರಿವು ಭಿನ್ನವಾಗಿರುತ್ತಿರಲು
ಮುನ್ನವೆ ನೀನು ದೂರಸ್ಥ ನೋಡಾ!
ಭಿನ್ನವಿಲ್ಲದ ಅಜ್ಞಾನವ ಭಿನ್ನವ ಮಾಡಬಲ್ಲಡೆ
ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ.
Transliteration Tanna tānaridenembavana munna nuṅgittu māye.
Ninnoḷage arivu bhinnavāgiruttiralu
munnave nīnu dūrastha nōḍā!
Bhinnavillada ajñānava bhinnava māḍaballaḍe
tannalli arivu nijavappudu guhēśvarā.
Hindi Translation अपने आपको समझे जानेवाले को पहले माया निगली।
तुममें ज्ञान भिन्न हो तो ,
पहले ही तुम मायस्थ देखो !
अभिन्न अज्ञान को भिन्न करने लगे तो,
अपने में ज्ञान समा जाता गुहेश्वरा।
Translated by: Eswara Sharma M and Govindarao B N
Tamil Translation என்னை நானறிந்தேனென்பவனை முதலிலேயே
மாயை விழுங்கிவிட்டது
உன் அறிவு பின்னமாக இருக்கையில்
நீ மாயையின் பிடியிலிருப்பவன் காணாய்
தன்னிடமுள்ள அஞ்ஞானத்தை அகற்றின்
தன்னிடம் அறிவு நிலைக்கும் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಭಿನ್ನವ ಮಾಡು = ದೂರೀಕರಿಸು, ಉಚ್ಚಾಟಿಸು, ನಿವಾರಿಸು; ಭಿನ್ನವಿಲ್ಲದ = ತನ್ನೊಳಗೆಲ್ಲಾ ತುಂಬಿದ, ತನ್ನೊಂದಿಗೇ ಒಂದಾಗಿರುವ;
Written by: Sri Siddeswara Swamiji, Vijayapura