Hindi Translationज्ञान में उदय होकर भूल नाश हुआ
शरण की स्थिति ढूँढू सकते? गमन ढूँढ सकते ?
शिशु देखा सपने जैसे हैं गुहेश्वरा, तुम्हारे शरण।
Translated by: Eswara Sharma M and Govindarao B N
English Translation
Tamil Translationஅறிவிலே தோன்றி, மறதி அகன்ற சரணனின்
உண்மை நிலையைத் தேடுவதோ? கதியைத் தேடுவதோ?
குஹேசுவரனே, உம் சரணர்
குழந்தை கண்ட கனவனைய விளங்குவர்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಸಲುಂಟೆ = ಲಿಂಗಕ್ಕೆ ಭಿನ್ನವಿಟ್ಟು ಹೇಳಬರದು; ಅರಿವಿನಲ್ಲಿ = ಶಿವಯೋಗಸಾಧನೆಯಿಂದ ಪ್ರಾಪ್ತವಾಗುವ ಅರಿವಿನ ಅವಸ್ಥೆಯಲ್ಲಿ,ಶರಣಸ್ಥಲದಲ್ಲಿ; ಉದಯಿಸಿ = ಶಿವನೇ ನಾನು ಎಂಬ ಅಭೇದಜ್ಷಾನವು ಉದಯಿಸುತ್ತದೆ. ಬಳಿಕ,; ಗತಿಯನು ಅರಲುಂಟೆ? = ಲಿಂಗವು ಗತಿ,ಶರಣನು ಗಂತಾ ಎಂಬ ಭೇದಭಾಷೆಯನು ಬಳಸಿ ನುದಿಯಲು ಆಗದು; ನಷ್ಟವಾಗಿದ್ದ = ನಾಶವಾಗುತ್ತವೆ, ಅನಾತ್ಮದಲ್ಲಿ ಆತ್ಮಭಾವನೆ ಇಲ್ಲದಾಗುತ್ತದೆ. ಅಂಥ ಅವಸ್ಥೆಯಲ್ಲಿ ನೆಲೆಸಿದ; ಮರಹು = ಅನಾತ್ಮ ದೇಹಾದಿಗಳಲ್ಲಿ ಆತ್ಮಭಾವನೆ; ನಾನು ದೇಹ, ನಾನು ಮನಸ್ಸು, ನಾನು ಬುದ್ದಿ ಎಂಬ ಇತ್ಯಾದಿ ಹುಸಿ ಭಾವನೆಗಳು; ಶರಣನ ಪರಿಯನು = ಶರಣನ ನಿಜನಿಲವನ್ನು; Written by: Sri Siddeswara Swamiji, Vijayapura