Index   ವಚನ - 119    Search  
 
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ, ಗಾಳಿ ನಿನ್ನಾಧೀನವಲ್ಲಯ್ಯಾ. ನಾಳೆ ತೂರಿಹೆನೆಂದಡೆ ಇಲ್ಲಯ್ಯಾ. ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ, ಬೇಗ ತೂರೆಂದನಂಬಿಗರ ಚೌಡಯ್ಯ.