Index   ವಚನ - 188    Search  
 
ಬೆಲ್ಲಕ್ಕೆ ಚದುರಸವಲ್ಲದೆ ಸಿಹಿಗೆ ಚದುರಸವುಂಟೆ? ಕುರುಹಿಂಗೆ ಪೂಜೆಯಲ್ಲದೆ ಅರಿವಿಂಗೆ ಪೂಜೆ ಉಂಟೆ? ಅರಿವು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪವೆಂದನಂಬಿಗರ ಚೌಡಯ್ಯ.