Index   ವಚನ - 215    Search  
 
ಮಾಡುವ ಭಕ್ತಂಗೆ ಮನವೆ ಸಾಕ್ಷಿ, ಹೊರಹೊಮ್ಮಿ ಬಯಲ ಹರಹಲೇನು? ಹಮ್ಮಿಲ್ಲದೆ ಮಾಡಿ, ಮನದಲ್ಲಿ ಮರುಗದಿದ್ದಡೆ, ಅಲ್ಲಿ ತಾ ತೆರಹಿಲ್ಲದಿಪ್ಪನಂಬಿಗರ ಚೌಡಯ್ಯ.