ಕಲ್ಪತರುವಿಂಗೆ ಅಪ್ಪು ಎಯ್ದುವಂತೆ,
ಇಕ್ಷುದಂಡಕ್ಕೆ ಮಧುರರಸ ಬೆಚ್ಚಂತೆ,
ಕ್ಷೀರವಿರೋಧಿಗೆ ಹಗೆ ಸ್ನೇಹವಾದಂತೆ, ಆ ಉಭಯದ ಭೇದ.
ಇದಿರಿಟ್ಟು ಕುರುಹು ಅರಿವ ಮನ ಎರಡಳಿದಲ್ಲಿಯೇ
ಕುರುಹಳಿದು ನಿಂದುಳುಮೆ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Kalpataruviṅge appu eyduvante,
ikṣudaṇḍakke madhurarasa beccante,
kṣīravirōdhige hage snēhavādante, ā ubhayada bhēda.
Idiriṭṭu kuruhu ariva mana eraḍaḷidalliyē
kuruhaḷidu ninduḷume beḷagu tōruttade,
sadāśivamūrtiliṅgadalli.