Hindi Translationधरती पर जन्म लेनेसे सर्प का अमृतपान।
नख कंकण मुँह इकत्तीस सिर निगला था!
उत्तर मार्ग की शिशु ईशान्य के पेट मॆं समा होकर
साकार संग निगला भाषा न जाना मुग्धा!
ज्ञान के अंदर का अज्ञान, अज्ञान के अंदर का ज्ञान!
गुहेश्वर नामक लिंग त्रिकाल पूजा को निगला था।
Translated by: Eswara Sharma M and Govindarao B N
English Translation
Tamil Translationபூமியின் மீது தோன்றிய பாம்பின் அமுதபானமானது
நகம், கங்கணம், முகமெனும் முப்பத்தொரு
தலையை விழுங்கியது காணாய் - வடக்கிலுள்ள
கன்னிகை ஈசானியனுடன் இணைந்து, உணர்வுகளின்
இணைவை அகற்றிய, மொழியறியா தூய உணர்வு
அறிவிலுள்ள மறதி, மறதியிலுள்ள அறிவு
குஹேசுவரனெனும் இலிங்கம் முக்கால பூஜையை விழுங்கியது.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಡಗಿ = ಬೆರೆತು; ಅಧರಪಾನ = ಅಮೃತಪಾನ; ಅರಿವು = ಬರಿ ಅರಿವಿನ ರೂಪನಾದ ಪರಶಿವ; ಈಶಾನ್ಯದ ಒಡಲೊಳಗೆ = ಪರಶಿವನಲ್ಲಿ; ಉತ್ತರಪಥದ = ತ್ರಿಕೂಟದಾಚೆಯ ಬ್ರಹ್ಮಮಂಡಲದಲ್ಲಿ ಉದಿಸಿದ; ಉರಗ = ಕುಂಡಲಿನಿ; ಕೊಡಗೂಸು = ಶಿವೋsಹಂಜ್ಞಾನ, ಶಿವಜ್ಞಾನ; ಜನಿತ = ಉತ್ಪತ್ತಿಯಾದ; ತ್ರಿಕಾಲಪೂಜೆ = ಕಾಲಖಂಡಿತವಾದ ಪೂಜೆ; ಧರೆ = ಭೌತಿಕ ವಿಶ್ವ, ಅದರಲ್ಲಿ ರಚನೆಗೊಂಡ ದೇಹ; ನಖ, ಕಂಕಣ, ಮುಖ, ಶಿರ = ನಖದಿಂದ ಶಿರದವರೆಗಿರುವ ಸಮಗ್ರ ದೇಹ, ಮೂವತ್ತೊಂದು ತತ್ವ್ತಗಳಿಂದಾದ ಸಮಗ್ರ ಪ್ರಕೃತಿ; ನುಂಗಿತ್ತು = ಉನ್ಮಾದಗೊಳಿಸುವ ಆ ಆನಂದಾನುಭವವು ಈ ಪ್ರಕೃತಿಭಾವನೆಯನ್ನು ಅಡಗಿಸಿತ್ತು.; ಭಾಷೆಯನರಿಯದ = ವರ್ಣ, ಪದ, ಮಂತ್ರಗಳಿಂದಾದ ಸಮಸ್ತ ಭಾಷಾ ಪ್ರಪಂಚವನು ಮೌನಗೊಳಿಸಿದ; ಮರಹು = ತನ್ನ ನಿಜಸ್ವರೂಪವನು ಮರೆತಿರ್ದ ಜೀವ; ಮುಗುದೆ = ಪರಿಶುದ್ದ ಪ್ರಜ್ಞೆ-ಅದು; ಸಾಕಾರದ ಸಂಗವ ನುಂಗಿದ = ಆತ್ಮಭಿನ್ನವಾದ ಅನಾತ್ಮ ಭಾವನೆಗಳನೆಲ್ಲವ ನುಂಗಿಹಾಕಿದ; Written by: Sri Siddeswara Swamiji, Vijayapura