Index   ವಚನ - 67    Search  
 
ಭಕ್ತ ಗುರುಚರವ ನುಡಿದಲ್ಲಿ ನೋವುಂಟೆ ಅಯ್ಯಾ? ಪುರುಷ ಕಳ್ಳನಾದಲ್ಲಿ ಸತಿಗೆ ಸೆರೆ ಉಂಟು, ಸೂಳೆಯ ಮಿಂಡ ಸತ್ತಡೆ ಅವಳನಾರು ಸೆರೆಯ ತೆಗೆವರುಂಟೆ? ಸಜ್ಜನಭಕ್ತ ಏನೆಂದಡೂ ಸದಾಶಿವಮೂರ್ತಿಲಿಂಗಕ್ಕೆ ಒಳಗು.