ನಿಕ್ಷೇಪವ ನೀಕ್ಷೆಪಿಸುವಲ್ಲಿ ಮತ್ತಾರೂ ಅರಿಯದಂತೆ
ಇರಿಸಬೇಕೆಂಬುದಕ್ಕಿಂದವು ಕಡೆಯೆ ಶಿವತತ್ವಪರಮಜ್ಞಾನ?
ಇಂತಿದನರಿತು ಲಿಂಗಬಾಹಿರರಲ್ಲಿ, ಕಂಡ ನಿಂದ ಠಾವಿನಲ್ಲಿ,
ಬಂದಂತೆ ಬಾಯ ಬಡಿವರಲ್ಲಿ
ಶಿವಪ್ರಸಂಗವನೊಂದನೂ ನುಡಿಯಲಾಗದು.
ಮೀರಿ ನುಡಿದಡೆ ಸದಾಶಿವಮೂರ್ತಿಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Nikṣēpava nīkṣepisuvalli mattārū ariyadante
irisabēkembudakkindavu kaḍeye śivatatvaparamajñāna?
Intidanaritu liṅgabāhiraralli, kaṇḍa ninda ṭhāvinalli,
bandante bāya baḍivaralli
śivaprasaṅgavanondanū nuḍiyalāgadu.
Mīri nuḍidaḍe sadāśivamūrtiliṅgakke dūra.