•  
  •  
  •  
  •  
Index   ವಚನ - 42    Search  
 
ಕಾಲುಗಳೆರಡು ಗಾಲಿ ಕಂಡಯ್ಯಾ ಒಡಲೆಂಬುದು ತುಂಬಿದ ಬಂಡಿ ಕಂಡಯ್ಯಾ. ಬಂಡಿಯ ಹೊಡೆವರೈವರು ಮಾನಿಸರು, ಒಬ್ಬರಿಗೊಬ್ಬರು ಸಮವಿಲ್ಲಯ್ಯ. ಅವರಿಚ್ಛೆಯನರಿದು ಹೊಡೆಯದಿರ್ದಡೆ, ಅದರಚ್ಚು ಮುರಿಯಿತ್ತು, ಗುಹೇಶ್ವರಾ.
Transliteration Kālugaḷembuvu gāli kaṇḍayyā dēhavembudu tumbida baṇḍi kaṇḍayyā. Baṇḍiya hoḍevaraivarū mānisaru, obbarigobbaru samavillayya. Avariccheyanaridu hoḍeyadirdaḍe, adaraccu muriyittu, guhēśvarā.
English Translation 2 Look here. the legs are two wheels; the body is a wagon full of things. Five men drive the wagon and one man is not like another. Unless you ride it in full knowledge of its ways the axle will break. O Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation पैर पहिये देखो। देह भरी गाड़ी देखो, गाड़ी हाँकनेवाले मानुष पाँच ; एक दूसरे में समझौता नहीं। उसकी इच्छा जानकर न चलाया तो उसकी धुरी टूट गयी गुहेश्वरा । Translated by: Eswara Sharma M and Govindarao B N
Tamil Translation கால்கள் என்பவை சக்கரம் காணாய், உடலென்பது நிறைந்த வண்டியாகும். காணாய், வண்டியைச் செலுத்துவோர் ஐந்து ஆடவர் ஒருவருக்கொருவர் சமம் இல்லை ஐயனே, அதன் இயல்பையறிந்து செலுத்தாமலிருப்பின் அதன் அச்சு முறிந்தது குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದರ = ಬಂಡಿಯ.; ಅದರ ಅಚ್ಚು ಮುರಿಯಿತ್ = ದೈಹಿಕಬದುಕು ಹಾಳಾಯಿತ್ತು.; ಇಚ್ಚೆಯನರಿತು = ಇತಿಮಿತಿಗಳನ್ನು ಅರಿತು; ಹೊಡೆಯದಿದ್ದರೆ = ನಡೆಸದಿದ್ದರೆ; Written by: Sri Siddeswara Swamiji, Vijayapura