ಪಾಶವರತು ಗುರುವಾಗಬೇಕು,
ವೇಷವರತು ಚರವಾಗಬೇಕು,
ಭ್ರಾಮಕವರತು ಲಿಂಗವಾಗಬೇಕು, ಸಕಲಕೃತಭೇದವರತು ವಿರಕ್ತನಾಗಬೇಕು.
ಇಂತೀ ಸಕಲಭ್ರಮೆ ಅಡಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗವನರಿತುದು.
Art
Manuscript
Music
Courtesy:
Transliteration
Pāśavaratu guruvāgabēku,
vēṣavaratu caravāgabēku,
bhrāmakavaratu liṅgavāgabēku, sakalakr̥tabhēdavaratu viraktanāgabēku.
Intī sakalabhrame aḍagi nindalli
sadāśivamūrtiliṅgavanaritudu.