Index   ವಚನ - 298    Search  
 
ತನ್ನ ಅಂಗದ ಮಲಿನವ ತಾನರಿದಂತೆ ತನ್ನ ಕಂಗಳ ಕಸನ ತಾ ಕಳೆದಂತೆ, ಗುರುಲಿಂಗಜಂಗಮದ ಅಂಗವೆಂದು ತಾನೆಂದು ಭಿನ್ನಭಾವವ ಮಾಡಲಿಲ್ಲ. ಅದು ತಾ ಗಳಿಸಿದ ಧನ. ಈ ಮೂರು ತನ್ನಯ ಪ್ರಾಣ, ಈ ಗುಣ ಸದಾಶಿವಮೂರ್ತಿಲಿಂಗವು ತಾನೆ.