Index   ವಚನ - 4    Search  
 
ಅಂತರಂಗದಲ್ಲಿ ಆಯತವನರಿದವಂಗೆ, ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ. ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ. ಸರ್ವೇಂದ್ರಿಯ ಸಮ್ಮತವಾಯಿತ್ತು ಮಹಾಘನ ಸೋಮೇಶ್ವರ ಮುಂತಾಗಿ.