ಕಠಿಣ ಶಬ್ದಾರ್ಥಅಂಜದೆ = ಹಿಂದೆ-ಮುಂದೆ ನೋಡದೆ; ಅರುಹಿರಿಯರು = ಆಧ್ಯಾತ್ಮಿಕ ಅರುವಿನಲ್ಲಿ ನಾವು ಹಿರಿಯರು ಎಂದು ಭಾವಿಸಿದವರು, ತಥಾಕಥಿತ ಆತ್ಮ ವಿದ್ಯಾಸಂಪನ್ನರು; ಉಣ್ಣು = ಅನುಭವಿಸು; ಪಾಕವ ಮಾಡಿಕೊಳ್ಳು = ಸಿದ್ದಪಡಿಸಿಕೊಳ್ಳು, ಸಂಪಾದಿಸಿಕೊಳ್ಳು, ; ಭಂಡ = ಸರಕು ಸಾಮಾನುಗಳು, ವಿಚಾರಗಳು, ಭಾವನೆಗಳು; ಭಂಡ = ಆತ್ಮ ವಿಷಯಕ ಜ್ಞಾನ; ಭವಭಾರಕ = ಭವಬಂದಿತ, ಜನ್ಮ-ಮರಣ ಚಕ್ರಕ್ಕೆ ಸಿಲುಕಿದವ, ಜನ್ಮ-ಮರಣಗಳ ಭಾವದ ಭಾರ ಹೊತ್ತವ; ಮಂಜು = ಆವಿ, ತುಷಾರ, ಅಸ್ಥಿರ, ಸತ್ವರಹಿತ; ಮಡಿಕೆ = ಪಾತ್ರೆ, ದೇಹ ಮತ್ತು ಮನಸ್ಸು; ಮರುಳುಗೊಂಡಾಡು = ವಿಷಯಭ್ರಮಿತನಾಗಿ ವರ್ತಿಸು, ಆತ್ಮವಿದ್ಯೆಗೆ ತಕ್ಕುದಲ್ಲದ ರೀತಿಯಲ್ಲಿ ವ್ಯವಹರಿಸು, ಮನಬಂದಂತೆ ನಡೆ; ರಂಜನೆಯ = ಆಕರ್ಷಕವಾದ, ವರ್ಣಮಯವಾದ, ವೈವಿಧ್ಯಪೂರ್ಣವಾದ; ಸಂಜೀವನಿ = ಮರುಜೀವ ನೀಡುವ ವಿಶೇಷ ಸಸ್ಯ, ಅಮೃತತ್ವವ ಸಿದ್ದಿಸಿಕೊಡುವ ವಿಶೇಷ ಸಾಧನೆ, ಮನೋನ್ಮನಿ ಅವಸ್ಥೆ; Written by: Sri Siddeswara Swamiji, Vijayapura
Transliteration (Vachana in Roman Script)Dhareya mēluḷḷa aruhiriyarellarū
maruḷugoṇḍāḍuttiddāre nōḍā.
Man̄jina maḍakeyoḷage ran̄janeya bhaṇḍava tumbi
an̄jade pākava māḍikoṇḍu uṇḍu,
bhaṇḍava māruttirparu nōḍā.
San̄jīvaniya bēra kāṇade maraṇakkoḷagādaru
guhēśvarananariyada bhavabhārakarellaru.
Read More
Hindi Translationधरतीपर के ज्ञानी समझनेवाले बुजुर्ग
बावले बने घूम रहे देखो।
हिम मटके में वर्णमय भांड भरकर
बिना डरे पाक खाकर ,
विषय सुख बेच रहे हैं देखो।
संजीविनी जड बिना देखे मृत्युवश हो गये।
गुहेश्वर को न जाने भव भारक हैं।
Translated by: Eswara Sharma M and Govindarao B N
Tamil Translationபூமியின் மீதுள்ள பெரியோர் அனைவரும்
மருளுற்று ஆடிக்கொண்டுள்ளனர் காணாய்
மேகமெனும் கலத்திலே, ஈர்க்கும் சரக்கை நிறைத்து
அஞ்சாது, சமைத்து உண்டு
ஆன்மீக ஞானத்தை விற்கின்றனர் காணாய்
குஹேசுவரனை அறியாது பிறவித்தளையகலாது.
சஞ்சீவனியின் வேரைக் காணாது மடிந்தனர்.
Translated by: Smt. Kalyani Venkataraman, Chennai