ಮುಂಚಿದೆನಯ್ಯಾ ಪರಬ್ರಹ್ಮವ
ಮುಂಚಿದೆನಯ್ಯಾ ಸಾಲೋಕ್ಯ ಸಾಮೀಪ್ಯ
ಸಾರೂಪ್ಯ ಸಾಯುಜ್ಯ ಪದವಿಯ,
ಮುಂದಿದೆನಯ್ಯಾ ನಾಚಯ್ಯಪ್ರಿಯ ಮಲ್ಲಿನಾಥಾ ನಿಮ್ಮಿಂದ.
Art
Manuscript
Music
Courtesy:
Transliteration
Mun̄cidenayyā parabrahmava
mun̄cidenayyā sālōkya sāmīpya
sārūpya sāyujya padaviya,
mundidenayyā nācayyapriya mallināthā nim'minda.