Hindi Translationज्ञान के दंभ मॆं बोलते हैं सब;
नाम नष्ट नहीं होता, तनु गुण नष्ट नहीं होता।
करणादि इंद्रिय नाश नहीं होते, करस्थल नाश नहीं होता,
यह कैसी सिद्धि है गुहेश्वरा ?
Translated by: Eswara Sharma M and Govindarao B N
English Translation
Tamil Translationஞானத்தின் செருக்கில் அனைவரும் வாதம் புரிவர்
நாமமழியாது, உடலியல்பழியாது
புலன்கள் ஒடுங்காது, கரத்தலம் மறையாது
இது எத்தகைய சாதனையோ குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಉಬ್ಬುಕೊಬ್ಬು = ಅತಿಯಾದ ಗರ್ವ; ಉಲಿ = ಜಲ್ಪ-ವಿತಂಡಗಳಲ್ಲಿ ತೊಡಗು; ತತ್ವ್ತನಿರ್ಣಯಕ್ಕೆ ಇಳಿಯದೆ ಪಾಂಡಿತ್ಯಪ್ರದರ್ಶನಕ್ಕಾಗಿ ಖಂಡನೆಗಳ ಶಾಸ್ತ್ರಜ್ಞಾನವನ್ನು ಬಳ; ಉಲುಹು = ಸಾಧನೆ-ಸಿದ್ದಿ, ಅನುಭಾವ, ಜ್ಞಾನಿಗಳು ಪಡೆಯಬೇಕಾದ ತನ್ಮಯಾವಸ್ಥೆ; ಕರಣಾದಿಗುಣಂಗಳು = ಇಂದ್ರಿಯಗಳ ಪ್ರವೃತ್ತಿಗಳು, ಇಂದ್ರಿಯಗಳಲ್ಲಿರುವ ವಿಷಯಾಭಿಮುಖವೃತ್ತಿ ಮತ್ತು ಆಸಕ್ತಿ; ಕರಸ್ಥಲ = ಬಾಹ್ಯ ಅರ್ಚನೆಯೊಳಗಿರುವ ದ್ವೈತ ಮನೋಭಾವ; ಜ್ಞಾನ = ಶಾಸ್ತ್ರಜ್ಞಾನ, ಆತ್ಮ-ಪರಮಾತ್ಮ ವಿಷಯಕ ಶಾಬ್ದಜ್ಞಾನ; ತನುಗುಣ = ತನುವಿಕಾರಗಳು, ತನುವಿನ ಅಭಿಮಾನ; ನಾಮ = ಮನದ ಸಂಕಲ್ಪ-ವಿಕಲ್ಪಗಳು; ನಾಸ್ತಿಯಾಗು = ಇಲ್ಲದಂತಾಗು; Written by: Sri Siddeswara Swamiji, Vijayapura