ಭಾವದಲ್ಲಿ ಭ್ರಮಿತರಾದವರ
ಸೀಮೆಯೇನು? ನಿಸ್ಸೀಮೆಯೇನು?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
Art
Manuscript
Music Courtesy:
Video
TransliterationBhāvadalli bhramitarādavara
sīmeyēnu? Nis'sīmeyēnu?
Vacanada racaneya ran̄janeya līleyanāḍuvaru.
Guhēśvaranippa guptaventendariyaru.
Show less
Hindi Translationभाव भ्रमितों की सीमा क्या है, निःसीमा क्या है ?
वचन रचना रंजन लीला करते;
गुहेश्वर का निज रूप रहस्य नहीं जानते ।
Translated by: Eswara Sharma M and Govindarao B N
English Translation
Tamil Translationமருட்சியுடன் கூடிய உணர்வு உள்ளோர்க்கு
அவர்தம் நடைமுறை என்ன? ஞானம் என்ன?
மனங்கவரும் கவிதையை இயற்றி லீலை புரிவர்
குஹேசுவரனின் உண்மை சொரூபத்தை அறியார்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಗುಪ್ತ = ನಿಜದ ನೆಲೆ, ನಿಜಸ್ವರೂಪ, ದೇವನ ರಹಸ್ಯ; ನಿಸ್ಸೀಮೆ = ಜ್ಞಾನ; ಭಾವದಲ್ಲಿ ಭ್ರಮಿತರಾಗ = ಲಿಂಗವನು ಅರಿತೆವು ಎಂಬ ಭಾವಭ್ರಮೆಗೆ ಒಳಗಾಗು; ವಚನ ರಚನೆಯ ರಂಜನೆ = ಚಾತುರ್ಯದಿಂದ ವಚನಗಳನ್ನು ರಚಿಸುವ ಮನಮೋಹಕ ಕ್ರೀಡೆ; ಸೀಮೆ = ಆಚರಣೆ; Written by: Sri Siddeswara Swamiji, Vijayapura