Index   ವಚನ - 50    Search  
 
ಧಾತ ಮಾಡುವ ತೆರಪನರಿಯದೆ ಕಾಡುವ ಕಮ್ಮಟದೇಹಿಗಳ ನೋಡಾ! ಆತನ ಆಗುಚೇಗೆಯನರಿಯದೆ ಮರಿಪಕ್ಷಿ ಕುಟುಕಿಂಗೆ ಬಾಯ ಬಿಡುವಂತೆ ಕೈ ಬಾಯಾನುವ ದರುಶನ ದಾರಿಗಳ್ಳರಿಗೇಕೆ ಮೂರಕ್ಷರ? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.