Index   ವಚನ - 49    Search  
 
ಕಳ್ಳ ಉಸುರಡಗಿ ಬೆಳ್ಳನ ಮಂದಿರದಲ್ಲಿ ಬಂದಡಗಿದಂತೆ [ದರ್ಶ] ನವ ಹೊತ್ತು ಪಶುಪತಿಯ ಭಕ್ತರುಗಳು ಸರ ಸಂಪದವನರಿಯದೆ ತಮ್ಮಯ ತುರೀಯ ಆಪ್ಯಾಯನಕ್ಕಾಗಿ ಅಗಡವ ನುಡಿವ ದರುಶನ ಸಾಗರಗಳ್ಳರಿಗೇಕೆ ಮೂರಕ್ಷರದ ಭೇದ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.