Hindi Translationध्यान सूतक, मौन सूतक, जप सूतक,
अनुष्टान सूतक, गुहेश्वर कहना लिंग जानने के बाद
सूतक दूर हुआ, यथा स्वेच्छा!
Translated by: Eswara Sharma M and Govindarao B N
English Translation
Tamil Translationதியானம், மௌனம், ஜபம், அனுட்டானம் சூதகமாம்
குஹேசுவரனெனும் இலிங்கத்தை அறிந்தபிறகு
சூதகம் அகன்றது, தன்னிச்சையான முக்தன்!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅನುಷ್ಠಾನ = ದೇವಚಿಂತನೆಯಲ್ಲಿ ತೊಡಗುವುದು; ಜಪ = ದೇವನಾಮವನು ಮತ್ತೆ ಮತ್ತೆ ನುಡಿಯುವುದು; ಧ್ಯಾನ = ಧ್ಯೇಯವಸ್ತುವಿನತ್ತ ಅವಿಚ್ಚಿನ್ನವಾಗಿ ಹರಿಯುವ ಮನೋವೃತ್ತಿ, ಧ್ಯೇಯದಲ್ಲಿ ಏಕಾಗ್ರತೆ; ಮೌನ = ಮಾತು ಹಾಗೂ ಮನಸ್ಸುಗಳು ಉಪರಮಗೊಳ್ಳುವುದು; ಯಥಾ ಸ್ವೇಚ್ಚೆ = ಲಿಂಗವನರಿದವನ ಬದುಕು ಸ್ವಚ್ಚಂದ, ಸುಂದರ, ವಿಮುಕ್ತ; ಸೂತಕ = ಮಾಲಿನ್ಯ, ಭೇದಬುದ್ದಿಯೆಂಬ ಸೂಕ್ಷ್ಮಮಾಲಿನ್ಯ; Written by: Sri Siddeswara Swamiji, Vijayapura