ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು.
ಬಲ್ಲವ ಗೆಲ್ಲ ಸೋಲವ ನುಡಿಯಲಾಗಿ ಬಲ್ಲತನ
ಅಲ್ಲಿಯೇ ಅಡಗಿತ್ತು.
ಬೆಲ್ಲದ ಸಿಹಿಯಂತೆ ಬಲ್ಲವನ ಇರವು, ಎಲ್ಲಕ್ಕೂ ಸರಿ,
ನಾರಾಯಣಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Bittu rasava meddāga haṇṇina haṅgu hariyittu.
Ballava gella sōlava nuḍiyalāgi ballatana
alliyē aḍagittu.
Bellada sihiyante ballavana iravu, ellakkū sari,
nārāyaṇapriya rāmanāthā.