Index   ವಚನ - 12    Search  
 
ಅರಿವಿಂಗೆ ಸಿಕ್ಕದದ ನೆನೆಯಲಮ್ಮಬಹುದೆ ಅಯ್ಯಾ! ನೆನಹಿಂಗೆ ಬಾರದುದ ಕಾಬುದು ಹುಸಿ. ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.