ತೋರುವುದೆಲ್ಲವ ಕಾಬಾತ ತಾನೆಂದು ನೋಡಿ
ತೋರುವುದ ಕಾಬವನು
ಈ ತೋರಿಕೆಯೆ ಹುಸಿಯಾಗಿ
ಏನುವನೂ ಕಾಣದೆ ನಿಂದ ನಿಲುವು.
ಸಚ್ಚಿದಾನಂದಸ್ವರೂಪು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Tōruvudellava kābāta tānendu nōḍi
tōruvuda kābavanu
ī tōrikeye husiyāgi
ēnuvanū kāṇade ninda niluvu.
Saccidānandasvarūpu nīnē,
sim'maligeya cennarāmā.