•  
  •  
  •  
  •  
Index   ವಚನ - 575    Search  
 
ಉಂಡಡೇನೊ? ಉಣದೆ ಇರ್ದಡೇನೊ? ಶೋಭಿತವೇನೊ? ಅಶೋಭಿತವೇನೊ? ಹುಟ್ಟೂದಿಲ್ಲಾಗಿ ಹೊಂದೂದಿಲ್ಲ. ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರಾ.
Transliteration Uṇḍaḍēno? Uṇade irdaḍēno? Śōbhitavēno? Aśōbhitavēno? Huṭṭūdillāgi hondūdilla. Sattu baduki niścintavāyittu guhēśvarā.
Hindi Translation खाये तो क्या ? न खाये तो क्या? स्पर्श क्या? बिना स्पर्श क्या? बिना जन्म बिना मौत; मरकर जीना निश्चिंत हुआ था गुहेश्वरा । Translated by: Eswara Sharma M and Govindarao B N
Tamil Translation உண்டாலென்ன? உண்ணவில்லையெனின் என்ன? இன்புற்றாலென்ன? இன்பமுறவில்லையெனினென்ன? பிறப்பு இல்லை எனவே இறப்பும் இல்லை! மடிந்து, பிழைத்து அமைதி எய்தினேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಬದುಕು = ಲಿಂಗವಾಗಿ ಉಳಿ; ಸತ್ತು = ಅಂಗಭಾವ ಅಳಿದು; ಸೋಂಕು = ಸ್ಪರ್ಶಿಸು, ಸುಖಿಸು; ಹೊಂದು = ಸಾಯು, ಸಾವು; Written by: Sri Siddeswara Swamiji, Vijayapura