•  
  •  
  •  
  •  
Index   ವಚನ - 591    Search  
 
ಹರಿದರಸಿಹೆನೆಂದಡೆ ಮನದ ವಿಕಾರ. ಸುಳಿದರಸಿಹೆನೆಂದಡೆ ಪವನ ವಿಕಾರ. ನಿಂದರಸಿಹೆನೆಂದಡೆ ಕಾಯವಿಕಾರ. ಒಳಗರಸಿಹೆನೆಂದಡೆ ಜ್ಞಾನವಿಕಾರ. ಅರಸಲಿಲ್ಲದೆ ಬೆರಸಬಲ್ಲಡೆ, ಆತನೆ ಶರಣ ಗುಹೇಶ್ವರಾ.
Transliteration Haridarasihenendaḍe manada vikāra. Suḷidarasihenendaḍe pavana vikāra. Nindarasihenendaḍe kāyavikāra. Oḷagarasihenendaḍe jñānavikāra. Arasalillade berasaballaḍe, ātane śaraṇa guhēśvarā.
Hindi Translation यात्रा कर समझे तो मन विकार। भ्रमण कर समझे तो पवनविकार। स्थित होकर समझे तो कायविकार। आत्म विमर्श कर समझे तो ज्ञान विकार। बिना ढूँढे मिलन शक्ति हो तो वह शरण गुहेश्वरा। Translated by: Eswara Sharma M and Govindarao B N
Tamil Translation அலைந்து அறிய விரும்பினது மனவிகாரம், சுழன்று அறிய விரும்பினது வாயுவிகாரம், அகத்தை அறிய விரும்பினது ஞானவிகாரம், ஆராயாது இணையவியன்றால் அவனே சரணன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಸು = ಲಿಂಗಾಂಗಸಾಮರಸ್ಯವನ್ನು ಬಯಸು; ಹರಿ = ಸಂಚರಿಸು; Written by: Sri Siddeswara Swamiji, Vijayapura