Index   ವಚನ - 66    Search  
 
ಮರೆದವರ ಮನದಲೆಲ್ಲವೂ ಮಾರಿ. ಅರಿದವರ ಮನದಲೆಲ್ಲವೂ ಸ್ವಯಂಜ್ಯೋತಿ. ಢಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚಯಿಸಿಕೊಳ್ಳಿ, ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ.