ಅರಿದರಿದು ಅರಿವು ಬಂಜೆಯಾಯಿತ್ತು.
ಮರೆ ಮರೆದು ಮರಹು ಬಂಜೆಯಾಯಿತ್ತು.
ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.
Transliteration Aridaridu arivu ban̄jeyāyittu.
Mare maredu marahu ban̄jeyāyittu.
Guhēśvaranemba śabda sine ban̄jeyāyittu.
Hindi Translation जान जानकर ज्ञान बाँझ बना।
भूल भूलकर भूल बाँझ बनी।
गुहेश्वर कहना शब्द संपूर्ण बाँझ बना।
Translated by: Eswara Sharma M and Govindarao B N
Tamil Translation அறிந்தறிந்து அறிவு அகன்றது,
மறந்து மறந்து மறதி அகன்றது,
குஹேசுவரன் எனும் சொல் முழுமையாக அகன்றது.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಬಂಜೆಯಾಗು = ಇಲ್ಲದಾಗು, ಮರೆಯಾಗು; ಸಿನೆ = ಸಂಪೂರ್ಣವಾಗಿ;
Written by: Sri Siddeswara Swamiji, Vijayapura