ನಾರು ಬೇರಿನ ಕುಟಿಲ ಕಪಟದ ಯೋಗವಲ್ಲಿದು ನಿಲ್ಲಿ ಭೋ.
ಕಾಯ ಸಮಾಧಿ ಕರಣ ಸಮಾಧಿ ಯೋಗವಲ್ಲಿದು ನಿಲ್ಲಿ ಭೋ.
ಜೀವಸಮಾಧಿಯೆಂಬುದಲ್ಲ,
ನಿಜ ಸಹಜಸಮಾಧಿ ಕಾಣಾ ಗುಹೇಶ್ವರಾ!
Transliteration Nāru bērina kuṭila kapaṭada yōgavallidu nilli bhō.
Kāya samādhi karaṇa samādhi yōgavallidu nilli bhō.
Jīvasamādhiyembudalla,
nija sahajasamādhi kāṇā guhēśvarā!
Hindi Translation जडी बूटी कुटिल कपट का
योग नहीं रुक, भो !
काय समाधि, करण समाधि
जीव समाधि
योग नहीं रुक, भो !
निज सहज समाधि गुहेश्वरा !
Translated by: Eswara Sharma M and Govindarao B N
Tamil Translation நாரும் வேரும் மோசமும் வஞ்சனையும்
யோகமில்லை. நிறுத்துவீர்,
காய சமாதி கரண சமாதி, ஜீவசமாதி
யோகமில்லை, நிறுத்துவீர்,
உண்மை, இயல்பான சமாதி குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕರಣಸಮಾಧಿ = ಕರಣದಲ್ಲಿ ಸಮಾಪತ್ತಿ; ಕಾಯಸಮಾಧಿ = ಕಾಯದಲ್ಲಿ ಸಮಾಪತ್ತಿ; ಜೀವಸಮಾಧಿ = ಜೀವದಲ್ಲಿ ಸಮಾಪತ್ತಿ(ಸಮಾಪತ್ತಿ=ಸಮಾಧಿ, ಚಿತ್ತೈಕಾಗ್ರತೆ, ಧಾರಣ-ಧ್ಯಾನ-ಸಮಾಧಿ ಎಂಬ ಮೂರಂಗಗಳಿಂದ ಕೂಡಿದ ಸಂಯಮ); ನಾರು ಬೇರು = ಗಿಡಮೂಲಿಕೆ;
Written by: Sri Siddeswara Swamiji, Vijayapura