ಶಂಕೆಯ ಹರಿದು ನುಡಿದೆಹೆನೆಂದಡೆ
ಸಕಲಗುಣಂಗಳ ಸಂಕೇತದಲ್ಲಿದ್ದೆಹೆನೆ ?
ಆತ್ಮನ ಬಿಂಕವ ಹರಿದೆಹೆನೆಂದಡೆ
ಚಲುರ್ವಿಧಫಲಪದದ ಅಂಕದಲ್ಲಿ ಸಿಕ್ಕಿ ಇದ್ದೆಹೆನೆ ?
ಶಂಕೆಯ ಸೂತಕ ಇನ್ನೆಂದಿಗೆ ಹರಿವುದು,
ಕಾಮಧೂಮ ಧೂಳೇಶ್ವರಾ ?
Art
Manuscript
Music
Courtesy:
Transliteration
Śaṅkeya haridu nuḍidehenendaḍe
sakalaguṇaṅgaḷa saṅkētadalliddehene?
Ātmana biṅkava haridehenendaḍe
calurvidhaphalapadada aṅkadalli sikki iddehene?
Śaṅkeya sūtaka innendige harivudu,
kāmadhūma dhūḷēśvarā?