Index   ವಚನ - 11    Search  
 
ಬಿಂಗಕ್ಕೆ ಹೊರೆ ಹೊರೆಯಲ್ಲದೆ, ನಿಜ ಶಿಲೆಯ ದೀಪ್ತಿಯ ತರಂಗಕ್ಕೆ ಹೊರೆ ಹೊರೆಯುಂಟೆ ? ಸಂಸಾರಿಗೆ ಪ್ರಕೃತಿ ರಾಗದ್ವೇಷವಲ್ಲದೆ, ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಈ ಉಭಯದ ಸಂದುಂಟೆ ? ಈ ಗುಣದಂಗ ಲಿಂಗಾಂಗಿಯ ಸಂಗ, ಮಹಾಮಹಿಮ ಮಾರೇಶ್ವರಾ.