ಇರುಳಿಗೆ ಮೊಲೆ ಯೋನಿ ಅಧರ.
ಹಗಲಿಗೆ ಸಂಪುಟ ಲೇಖ.
ಮಾತಿನ ಮಾಲೆಯ ಸರಕು ವೇಷದ ಪುಣ್ಯ
ಸುಡು ಭ್ರಾಂತರ ಮಾತು, ಸಾಕು ನಿಲ್ಲು,
ಐಘಟದೂರ ರಾಮೇಶ್ವರಲಿಂಗ, ಅವರ ಬಲ್ಲನಾಗಿ.
Art
Manuscript
Music
Courtesy:
Transliteration
Iruḷige mole yōni adhara.
Hagalige sampuṭa lēkha.
Mātina māleya saraku vēṣada puṇya
suḍu bhrāntara mātu, sāku nillu,
aighaṭadūra rāmēśvaraliṅga, avara ballanāgi.