Index   ವಚನ - 45    Search  
 
ಅರಗಿನ ಪುತ್ಥಳಿ ಉರಿಯ ಮನೆಯ ಹೊಕ್ಕಂತಿರಬೇಕು. ಸಿರಿಯ ಲಕ್ಷ್ಮಿ ಉದಕದಲ್ಲಿ ನೆರೆದು ಹೋದಂತಿರಬೇಕು. ಅಂಬರಕ್ಕೆ ಸಂಭ್ರಮ ಹರಿದಂತಿರಬೇಕು. ಆತನಿರವು ಕಣ್ಣಿನಲ್ಲಿ ಪು[ಟ್ಟಿ]ದ ಆಲಿಯ ತೆರದಂತಿರಬೇಕು. ಭಿನ್ನವಹುದು, ಅಲ್ಲಾ ಎಂಬ ಸಂದೇಹ[ವೇಕೊ] ನಿಃಕಳಂಕ ಮಲ್ಲಿಕಾರ್ಜುನಾ ?