Index   ವಚನ - 60    Search  
 
ಅರುವಿಂಗೆ ಅರ್ಚನೆ ಒಳಗು. ಅರ್ಚನೆಗೆ ಎಚ್ಚರೆ ನಿತ್ಯಕ್ಕೊಳಗು. ನಿತ್ಯತ್ವ ನಿಂದರೆ ಬಚ್ಚಬರಿಯ ಬಯಲು, ನಿಃಕಳಂಕ ಮಲ್ಲಿಕಾರ್ಜುನಾ