Index   ವಚನ - 72    Search  
 
ಆಕಾಶದಲ್ಲಿ ಗುಡಗಿ ಆಡಗುವ ಭೇದವ, ಮಿಂಚಿನ ಹರಿವ ಸಂಚಾರವ ಅದರ ಸಂಚವನಂಜಿಸುವ ಭೇದವ ಮುಂಚೆ ಬಲ್ಲಡೆ, ವಸ್ತುವಿಪ್ಪೆಡೆಯ ಸಂಚವ ಬಲ್ಲರೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.