Index   ವಚನ - 101    Search  
 
ಆಳಿನಪಮಾನ ಆಳ್ದಂಗೆ[0]ದಲ್ಲಿ, ಆಳ್ದನಪಮಾನ ಆಳಿ[0]ಗೆ ಬಂದಲ್ಲಿ, ಉಭಯದ ನೋವು ಒಂದೆಂದು ತಿಳಿದಲ್ಲಿ, ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ ? ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ ? ನಾನೊಡೆಯ, ತುಡುಗುಣಿಯ ಸವಿತ. [ಅವ]ನೊಡೆಯನಲ್ಲ, ನಾನಡಿಗನಲ್ಲ,ನಿಃಕಳಂಕ ಮಲ್ಲಿಕಾರ್ಜುನಾ.