Index   ವಚನ - 105    Search  
 
ಇಕ್ಕುವುದಕ್ಕೆ ಮುನ್ನವೆ ಬಾಯಾರಿ, ಕೊಡುವುದಕ್ಕೆ ಮುನ್ನವೆ ಕೈಯಾಂತು ಮತ್ತೇಕೆ ? ಮಾತಿನ ಮಾಲೆಯ ತೂತರುಗಳ ಕಂಡು, ನಿರ್ಜಾತನಡಗಿದ, ನಿಃಕಳಂಕ ಮಲ್ಲಿಕಾರ್ಜುನಾ.