ಇಷ್ಟಲಿಂಗದಲ್ಲಿ ಮುಟ್ಟುತಟ್ಟು ಬಲ್ಲವಂಗೆ
ಕಷ್ಟನಿದ್ರೆಯ ಮುಟ್ಟುವ ಭೇದವ, ತಟ್ಟುವ ಪರಿಯಿನ್ನೆಂತುಟೋ ?
ಇಂತಿವರು ಮುಟ್ಟರು, ಅರಿಯರು, ನಿಶ್ಚಯದ ನಿಜ ಏಕತ್ವವನರಿಯರು.
ಇವರಿಷ್ಟಲಿಂಗವ ಮುಟ್ಟಿ ಪೂಜಿಸಲೇಕೆ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Iṣṭaliṅgadalli muṭṭutaṭṭu ballavaṅge
kaṣṭanidreya muṭṭuva bhēdava, taṭṭuva pariyinnentuṭō?
Intivaru muṭṭaru, ariyaru, niścayada nija ēkatvavanariyaru.
Ivariṣṭaliṅgava muṭṭi pūjisalēke,
niḥkaḷaṅka mallikārjunā?