Index   ವಚನ - 208    Search  
 
ಕಣ್ಣಿಲ್ಲದವ ಕನ್ನಡಿಯ ನೋಡಿ ಕಂಡ. ಬಾಯಿಲ್ಲದವ ಹೊಟ್ಟೆ ತುಂಬ ಉಂಡು ದಣಿದ. ತಾನಿದ್ದು ಸತ್ತ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಗೆ ಹೊದ್ದಿ ಹೋಗುತ್ತಿರ್ದ.