Index   ವಚನ - 220    Search  
 
ಕರ್ಮವ ಮಾಡುವಲ್ಲಿ, ಆ ಕರ್ಮದ ವರ್ಮವನರಿಯಬೇಕು. ಆ ಕರ್ಮದ ವರ್ಮವನರಿವಲ್ಲಿ, ಉಮ್ಮಳದುಮ್ಮಳವೆಂಬ, ಸುಖಸುಮ್ಮಾನವೆಂಬ ಉಭಯವಡಗಿದಲ್ಲಿ, ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.