ವರ್ಮವನೆತ್ತಿ ನುಡಿವಲ್ಲಿ ವರ್ಮಿಗನಲ್ಲದೆ ಕರ್ಮಕ್ಕೊಳಗಲ್ಲ.
ತನ್ನ ಭಾಷೆಗೆ ತಾ ತಪ್ಪಿದಲ್ಲಿ ಅನ್ಯರಯೇರೇಕೆ ?
ಅದು ತನ್ನ ತಾ ತಿಳಿವ ಯುಕ್ತಿ.
ನಿಃಕಳಂಕ ಮಲ್ಲಿಕಾರ್ಜುನದೇವರಲ್ಲಿ ಮಿಥ್ಯವಿಲ್ಲದ ಸದ್ಭಕ್ತಿ.
Art
Manuscript
Music Courtesy:
Video
TransliterationVarmavanetti nuḍivalli varmiganallade karmakkoḷagalla.
Tanna bhāṣege tā tappidalli an'yarayērēke?
Adu tanna tā tiḷiva yukti.
Niḥkaḷaṅka mallikārjunadēvaralli mithyavillada sadbhakti.