ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ
ಮತ್ತತ್ವ, ದುಶ್ಚರಿತ್ರ, ಪಗುಡಿ, ಪರಿಹಾಸಕತನ,
ಚೆಲ್ಲಾಟ, ಗೆಲ್ಲ ಸೋಲತನ ಇವೆಲ್ಲವ ಬಿಡಬೇಕು.
ಇದೇ ಸದ್ಭಕ್ತಿ, ಸದಾತ್ಮಯುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sadbhaktiye daivavendu arcisuva ṭhāvinalli
mattatva, duścaritra, paguḍi, parihāsakatana,
cellāṭa, gella sōlatana ivellava biḍabēku.
Idē sadbhakti, sadātmayukti, niḥkaḷaṅka mallikārjunā.