•  
  •  
  •  
  •  
Index   ವಚನ - 819    Search  
 
ಅರಿತು ಜನ್ಮವಾದವರಿಲ್ಲ, ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
Transliteration Aritu janmavādavarilla, sattu maraḷi tōruvarilla. Durabhimānava hottu aghaṭita ghaṭitava nuḍiviri. Ī dēhaviḍidu nuḍiva prapan̄cigaḷanēnembe guhēśvarā.
Hindi Translation जानकर पैदा नहीं हुए , मरकर फिर दिखानेवाला नहीं। दुरभिमान ढोकर असाध्य कह रहे हैं। यहदेह धारी प्रपंचिक को क्या कहें गुहेश्वरा। Translated by: Eswara Sharma M and Govindarao B N