Index   ವಚನ - 747    Search  
 
ಸಾರವ ಕೂಡಿದಲ್ಲಿ ಹಣ್ಣು, ನಿಸ್ಸಾರವಾದಲ್ಲಿ ಕಾಯಿ. ಕಾಯಿ ಹಣ್ಣಹುದು, ಉಭಯದೊಡಲೊಂದೆ. ಅರಿದು ಮರೆವುದ ಹೆರೆಹಿಂಗಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ, ತಾನು ತಾನೆ.